100 Kannada to English Speaking Sentences

Share This Awesome Post 😊

ಹೊಸ ಭಾಷೆಯನ್ನು ಕಲಿಯುವುದು ಸವಾಲಿನ ಮತ್ತು ಪ್ರತಿಫಲದಾಯಕವಾಗಿದೆ. ಇಂಗ್ಲಿಷ್ನಲ್ಲಿ ಸಂವಹನ ನಡೆಸುವ ಗುರಿಯನ್ನು ಹೊಂದಿರುವ ಕನ್ನಡ ಭಾಷಿಕರಿಗೆ, ಎರಡು ಭಾಷೆಗಳ ನಡುವೆ ಪರಿವರ್ತನೆ ಕಷ್ಟಕರವೆಂದು ತೋರಬಹುದು, ವಿಶೇಷವಾಗಿ ಅವರು ವಿಭಿನ್ನ ಭಾಷಾ ಕುಟುಂಬಗಳಿಗೆ ಸೇರಿದವರಾಗಿರುವುದರಿಂದ. ಆದಾಗ್ಯೂ, ಸರಿಯಾದ ವಿಧಾನ ಮತ್ತು ಅಭ್ಯಾಸದೊಂದಿಗೆ, ಸಾಮಾನ್ಯ ಕನ್ನಡವನ್ನು ಇಂಗ್ಲಿಷ್ ಮಾತನಾಡುವ ವಾಕ್ಯಗಳಿಗೆ ಕರಗತ ಮಾಡಿಕೊಳ್ಳುವುದು ಆತ್ಮವಿಶ್ವಾಸ ಮತ್ತು ನಿರರ್ಗಳತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ

100 Kannada to English Speaking Sentences

ಶುಭೋದಯ! ನೀವು ಹೇಗಿದ್ದೀರಿ? / ನೀನು ಹೇಗಿದ್ದಿ?
Good morning! How are you?

ಹಲೋ ! ನಮಸ್ತೆ ! (ನೀವು) ಹೇಗಿದ್ದೀರಿ ?/ (ನೀನು) ಹೇಗಿದ್ದಿ ?
Hello! How are you doing?

ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು. ನೀವು ಹೇಗಿದ್ದೀರಿ? / ನೀನು ಹೇಗಿದ್ದಿ?
I’m fine, thanks. How are you?

ಹೇಗಿದೆ ಜೀವನ ? ಅಪ್ಪ ಅಮ್ಮ ಹೇಗಿದ್ದರೆ ? ಹೆಂಡತಿ / ಮಕ್ಕಳು
How’s life? How are your parents? / Wife / Kids?

ತುಂಬ ದಿನದಿಂದ ಸಿಗಲಿಲ್ಲ / ನೋಡಲಿಲ್ಲ / ಕಾಣಲಿಲ್ಲ
Long time no see / It’s been a while

ಇವತ್ತು ಮಳೆ ಬರಬಹುದು
It may rain today

ನೀವು ಛತ್ರಿ ತಂದಿದ್ದೀರಾ
Have you brought an umbrella?

ಇಲ್ಲ ತರಲಿಲ್ಲ
No, I haven’t

ಮಳೆ ಬರುವ ಮುಂಚೆ ಮನೆ ಸೇರೋದು ಒಳ್ಳೇದು
Better reach home before it rains

ನಿಮ್ಮನ್ನು / ನಿನ್ನನ್ನು ನೋಡಿ ಖುಷಿ ಆಯಿತು
Good to see you / Nice to see you

ಸಿಗೋಣ / ಮತ್ತೊಮ್ಮೆ ಸಿಗೋಣ / ಬರ್ತೀನಿ
See you next time / Bye

ಮನೆಗೆ ಹೋಗು
Go home

ನಿನ್ನ ಬಾಯಿ ಮುಚ್ಚು
Shut up your mouth

ಅವನಿಗೆ ಗೊತ್ತಿಲ್ಲ
He doesn’t know

ಮತ್ತೇನು ಹೇಳಬೇಡ
Don’t say anymore

ನಾಚಿಕೆ ಬೇಡ
Don’t feel shy

ನಾನು ನಿನಗೆ ಕರೆ ಮಾಡುತ್ತೇನೆ
I will call you

ನೀವು ಏನು ಹೇಳಿದ್ದಿರಿ?
What did you say?

ನೀವು ಅದಕ್ಕೆ ಅರ್ಹರು
You deserve it

ಎಷ್ಟು ಮುದ್ದಾಗಿದೆ!
How cute!

ನನ್ನೊಂದಿಗೆ ಸಂಪರ್ಕದಲ್ಲಿರಿ
Keep touch with me

ನನಗೆ ಅರ್ಥವಾಗಲಿಲ್ಲ
I didn’t understand

ನಾನು ಇದನ್ನು ನಂಬುವುದಿಲ್ಲ
I don’t believe it

ಸಮೀಪದಿಂದ ನೋಡು
Watch closely

ನಿಮ್ಮ ಮೇಲೆ ನಿಯಂತ್ರಣ ಇರಲಿ
Control yourself

ಬೇರೆಯವರ ಮೇಲೆ ದೋಷ ಹಾಕುವುದನ್ನು ನಿಲ್ಲಿಸಿ
Stop blaming others

ಅವನಿಗೆ ಬೈಬೇಡ
Don’t abuse him

ನಾನು ಬಹಳ ಹೊತ್ತಿನವರೆಗೆ ಮಲಗಿಬಿಟ್ಟೆ
I overslept

ಅವನು ಏನು ಹೇಳಿದ್ದ?
What did he say?

ಏನಾದರೂ ಖರೀದಿಸಿ
Buy something

ನೀವು ಹೋಗಬಹುದು
You can go

ನಿಮಗೆ/ನಿನಗೆ ಇಷ್ಟ ಆಯ್ತಾ?
Do you like it?

ನಾನು ಒಳಗೆ ಬರಬಹುದಾ?
May i get in?/ may i come in?

ನನಗೆ ಹಸಿವೆಯಾಗಿದೆ
I am hungry

ನನಗೆ ಬಾಯಾರಿಕೆಯಾಗಿದೆ
I am Thirsty

ನಿಮ್ಮ ಇಷ್ಟದಂತೆ
As you like / As you wish


Share This Awesome Post 😊

Leave a Comment